ಹೂವಿಗೆ ಬೇಕು ಅಂದ
ದುಂಬಿಗೆ ಮಕರಂದ
ಹಸುವಿಗೆ ಬೇಕು ಹುಲ್ಲು
ಕೋಳಿಗೆ ಕಾಳು
ತಂದೆಯು ಬಯಸಿದ ಹಣವನ್ನು
ತಾಯಿಯು ಒಳ್ಳೆಯ ಗುಣವನ್ನು
ಮಗುವು ಬಯಸಿತು ಹಾಲನ್ನು
ನಾನು ಚಾಕಲೇಟ್ ನ್ನು
Friday, August 14, 2009
Subscribe to:
Post Comments (Atom)
ಮೌನದ ಚಿಪ್ಪಿನಲ್ಲಿ ಹುದುಗಿದ್ದ ಭಾವಗಳಿಗೆ ಅಕ್ಷರ ರೂಪ
No comments:
Post a Comment