ಒಂದೆರಡು ದಿನ ಚಂದ
ನೀ ಊರಿಗೆ ಹೋದಾಗ
ಆಕಾಶದಲ್ಲಿ ಹಾರಿದಷ್ಟೇ ಸ್ವಚ್ಚಂದ,
ನನ್ನದೇ ಲೋಕ , ಪ್ರತಿ ಗಳಿಗೆ
ನೀನಿಲ್ಲದಿದ್ದಾಗ ನನ್ನ ಜೊತೆಗೆ
ದಿನ ಕಳೆದಂತೆ ಮನೆಯೊಳಗಿನ ಮೌನ
ಮನದೊಳಗೂ ನುಗ್ಗಿ ಕಂಗೆಡಿಸುತ್ತದೆ ನನ್ನ
ಕಾಯುತ್ತದೆ ಮನಸು
ಮೌನ ಮೀರುವ ಗಳಿಗೆಗಾಗಿ......
Saturday, June 25, 2011
Subscribe to:
Posts (Atom)